ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2025 | DHFWS Recruitment 2025 Apply Online

SMM MEDIA

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಾಗಲಕೋಟೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Bagalkot Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಬಾಗಲಕೋಟೆ (DHFWS Bagalkot)
  • ವೇತನ ಶ್ರೇಣಿ: 12,600 ರೂ. ಇಂದ 1,40,000 ರೂ. ತಿಂಗಳಿಗೆ
  • ಹುದ್ದೆಗಳ ಸಂಖ್ಯೆ: 131
  • ಉದ್ಯೋಗ ಸ್ಥಳ: ಬಾಗಲಕೋಟೆ, ಕರ್ನಾಟಕ

ಶೈಕ್ಷಣಿಕ ಅರ್ಹತೆ:

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:

  • 10ನೇ, 12ನೇ, ಡಿಪ್ಲೊಮಾ, DMLT, BASLP, B.Sc, BPT, BAMS, MBBS, MD, D.Ch, DNB, DGO, DA, BBM, MBA, B.E/B.Tech, ಸ್ನಾತಕೋತ್ತರ, M.Sc, GNM, ಇತ್ಯಾದಿ (ಹುದ್ದೆಗೆ ತಕ್ಕಂತೆ).

DHFWS Bagalkot Recruitment 2025 ಹುದ್ದೆಗಳ ವಿವರ:

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಆಡಿಯಾಲಜಿಸ್ಟ್ (Audiologist)1
ಆಡಿಯೊಮೆಟ್ರಿಕ್ ಅಸಿಸ್ಟಂಟ್1
ಇನ್ಸೆಕ್ಟ್ ಕಲೆಕ್ಟರ್1
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್1
ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್2
ಜಿಲ್ಲಾ M ಮತ್ತು E ಮ್ಯಾನೇಜರ್1
ಶ್ರವಣದೋಷದ ಮಕ್ಕಳ ಶಿಕ್ಷಕ1
ಫಿಸಿಯೋಥೆರಪಿಸ್ಟ್1
ಆಪ್ಥಾಲ್ಮಿಕ್ ಅಸಿಸ್ಟಂಟ್1
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್‌ವೈಸರ್1
ವೈದ್ಯಾಧಿಕಾರಿ (RBSK-BAMS)2
ಲ್ಯಾಬೊರೇಟರಿ ಟೆಕ್ನಿಷಿಯನ್8
ಜೂನಿಯರ್ ಹೆಲ್ತ್ ಅಸಿಸ್ಟಂಟ್23
ಬ್ಲಾಕ್ ಎಪಿಡೆಮಿಯಾಲಜಿಸ್ಟ್1
ಕೌನ್ಸೆಲರ್1
ಸ್ಟಾಫ್ ನರ್ಸ್ (B.Sc)11
ಸ್ಟಾಫ್ ನರ್ಸ್ (GNM)24
ಸೀನಿಯರ್ LHV/PHCO2
ಎಂಜಿನಿಯರ್ (ಸಿವಿಲ್)1
ವೈದ್ಯಾಧಿಕಾರಿ41
ಕನ್ಸಲ್ಟಂಟ್3
ಪೀಡಿಯಾಟ್ರಿಷಿಯನ್1
Obstetrician1
ಅನಸ್ತೀಸಿಯಾಲಜಿಸ್ಟ್1

DHFWS Bagalkot Recruitment 2025 ವೇತನ ಶ್ರೇಣಿ:

ಹುದ್ದೆಯ ಹೆಸರುವೇತನ (ತಿಂಗಳಿಗೆ)
ಆಡಿಯಾಲಜಿಸ್ಟ್30,000 ರೂ.
ಆಡಿಯೊಮೆಟ್ರಿಕ್ ಅಸಿಸ್ಟಂಟ್15,114 ರೂ.
ಇನ್ಸೆಕ್ಟ್ ಕಲೆಕ್ಟರ್15,114 ರೂ.
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್18,384 ರೂ.
ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್14,187 ರೂ.
ಜಿಲ್ಲಾ M ಮತ್ತು E ಮ್ಯಾನೇಜರ್30,000 ರೂ.
ಶ್ರವಣದೋಷದ ಮಕ್ಕಳ ಶಿಕ್ಷಕ15,555 ರೂ.
ಫಿಸಿಯೋಥೆರಪಿಸ್ಟ್25,000 ರೂ.
ಆಪ್ಥಾಲ್ಮಿಕ್ ಅಸಿಸ್ಟಂಟ್14,187 ರೂ.
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್‌ವೈಸರ್21,000 ರೂ.
ವೈದ್ಯಾಧಿಕಾರಿ (RBSK-BAMS)46,895 ರೂ.
ಲ್ಯಾಬೊರೇಟರಿ ಟೆಕ್ನಿಷಿಯನ್14,187 ರೂ.
ಜೂನಿಯರ್ ಹೆಲ್ತ್ ಅಸಿಸ್ಟಂಟ್14,044-15,397 ರೂ.
ಬ್ಲಾಕ್ ಎಪಿಡೆಮಿಯಾಲಜಿಸ್ಟ್30,000 ರೂ.
ಕೌನ್ಸೆಲರ್14,558 ರೂ.
ಸ್ಟಾಫ್ ನರ್ಸ್ (B.Sc)14,187 ರೂ.
ಸ್ಟಾಫ್ ನರ್ಸ್ (GNM)14,187 ರೂ.
ಸೀನಿಯರ್ LHV/PHCO12,600 ರೂ.
ಎಂಜಿನಿಯರ್ (ಸಿವಿಲ್)25,000 ರೂ.
ವೈದ್ಯಾಧಿಕಾರಿ75,000 ರೂ.
ಕನ್ಸಲ್ಟಂಟ್1,40,000 ರೂ.
ಪೀಡಿಯಾಟ್ರಿಷಿಯನ್1,40,000 ರೂ.
Obstetrician1,40,000 ರೂ.
ಅನಸ್ತೀಸಿಯಾಲಜಿಸ್ಟ್1,40,000 ರೂ.

DHFWS Bagalkot Recruitment 2025 ವಯೋಮಿತಿ:

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು ಹುದ್ದೆಗೆ ತಕ್ಕಂತೆ 35-65 ವರ್ಷ ಮೀರಿರಬಾರದು (17-06-2025 ರಂತೆ).

ಹುದ್ದೆಯ ಹೆಸರುವಯೋಮಿತಿ (ವರ್ಷಗಳು)
ಆಡಿಯಾಲಜಿಸ್ಟ್ (Audiologist)43
ಆಡಿಯೊಮೆಟ್ರಿಕ್ ಅಸಿಸ್ಟಂಟ್38
ಇನ್ಸೆಕ್ಟ್ ಕಲೆಕ್ಟರ್40
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್40
ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್50
ಜಿಲ್ಲಾ M ಮತ್ತು E ಮ್ಯಾನೇಜರ್35
ಶ್ರವಣದೋಷದ ಮಕ್ಕಳ ಶಿಕ್ಷಕ38
ಫಿಸಿಯೋಥೆರಪಿಸ್ಟ್40
ಆಪ್ಥಾಲ್ಮಿಕ್ ಅಸಿಸ್ಟಂಟ್38
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್‌ವೈಸರ್38
ವೈದ್ಯಾಧಿಕಾರಿ (RBSK-BAMS)45
ಲ್ಯಾಬೊರೇಟರಿ ಟೆಕ್ನಿಷಿಯನ್38
ಜೂನಿಯರ್ ಹೆಲ್ತ್ ಅಸಿಸ್ಟಂಟ್38
ಬ್ಲಾಕ್ ಎಪಿಡೆಮಿಯಾಲಜಿಸ್ಟ್45
ಕೌನ್ಸಿಲರ್45
ಸ್ಟಾಫ್ ನರ್ಸ್ (B.Sc)45
ಸ್ಟಾಫ್ ನರ್ಸ್ (GNM)40
ಸೀನಿಯರ್ LHV/PHCO65
ಎಂಜಿನಿಯರ್ (ಸಿವಿಲ್)45
ವೈದ್ಯಾಧಿಕಾರಿ60
ಕನ್ಸಲ್ಟಂಟ್50
ಪೀಡಿಯಾಟ್ರಿಷಿಯನ್45
Obstetrician45
ಅನಸ್ತೀಸಿಯಾಲಜಿಸ್ಟ್45

ವಯೋಮಿತಿ ಸಡಿಲಿಕೆ:

  • OBC (Cat-2A/2B/3A/3B) ಅಭ್ಯರ್ಥಿಗಳು: 3 ವರ್ಷ
  • SC/ST/Cat-I ಅಭ್ಯರ್ಥಿಗಳು: 5 ವರ್ಷ
  • PwBD ಅಭ್ಯರ್ಥಿಗಳು: ಉಲ್ಲೇಖವಿಲ್ಲ (ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ)

DHFWS Bagalkot Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-06-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-06-2025

ಪ್ರಮುಖ ಲಿಂಕ್‌ಗಳು:

Post a Comment

Cookie Consent
We serve cookies on this site to analyze traffic, remember your preferences, and optimize your experience.
AdBlock Detected!
Site is Blocked
Sorry! This site is not available in your country.
';console.log('Time Zone: '+dtctCntry);if(dtctCntry===blkCntry){setInterval(function(){addCt(getid('cntryBlk'),'visible')},1000);}}checkCntry();