976 AAI Recruitment 2025 | ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ 2026 | Latest Job notification

SMM MEDIA

AAI Recruitment 2025:  ಭಾರತೀಯ ಕೇಂದ್ರ ಸರ್ಕಾರದಿಂದ ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಹೊಸ ಹುದ್ದೆಗಳಿಗೆ ಅಂದರೆ 976 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.ಕೆಳಗಡೆ   ಎಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಯಾವುದು ಪ್ರಾರಂಭ ದಿನಾಂಕಗಳು ಹಾಗೂ ಕೊನೆಯ ದಿನಾಂಕಗಳು ಏನು ಅದೇ ರೀತಿಯಾಗಿ ಪ್ರಮುಖ ದಾಖಲೆಗಳು ವಯೋಮಿತಿ ಎಷ್ಟು ಎಲ್ಲದರ ಬಗ್ಗೆ ಮಾಹಿತಿಗಳು ಇಲ್ಲಿ ಕೆಳಗಡೆ ಕೊಟ್ಟಿದ್ದೇವೆ.

Department Name:AAI ಭಾರತೀಯ ವಿಮಾನ ನಿಲ್ದಾಣ ಸಂಸ್ಥೆ

Post Location: ಅಖಿಲ ಭಾರತದಲ್ಲಿ ಉದ್ಯೋಗ
Total Vacancy:976
Salary Per Month: Rs,40,000 to 145000_- ಪ್ರತಿ ತಿಂಗಳು ವೇತನ
Who should apply? ಭಾರತದ ಎಲ್ಲ ರಾಜ್ಯದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ,

Details of posts:
●   ಜೂನಿಯರ್ ಎಕ್ಸ್ಪೆಟ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದರಲ್ಲಿ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕಲ್ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕಾರ ಹುದ್ದೆಗಳು ಖಾಲಿ ಇರುತ್ತದೆ,

Age limit to apply for this post:
●  ಕರ್ನಾಟಕ ಭಾರತೀಯ ವಿಮಾನ ನಿಲ್ದಾಣ ಸಂಸ್ಥೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 27 ವರ್ಷ ಹೊಂದಿರಬೇಕು,

Selection process:
● ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ ಬಟ್ ಕೋರ ಮೂಲಕ ಆಯ್ಕೆ ಅಂದರೆ 2023 ಮತ್ತು 2024 ಮತ್ತು 2025ರ ಅಂಕದ ಆಧಾರದ ಮೇಲೆ ಮತ್ತು ಅರ್ಜಿ ಪರಿಶೀಲನೆ ಮೂಲಕ,

Qualification required for this post:
●  ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಿಯಮಗಳಿಗೆ ತಕ್ಕಂತೆ ಎಲೆಕ್ಟ್ರಿಕಲ್ ನಲ್ಲಿ ಪದವಿ ಅಥವಾ ಐಟಿ ಎಲೆಕ್ಟ್ರಾನಿಕಲ್ಸ್ ಎಂ ಏ ಸಿ ಯಲ್ಲಿ ಪದವಿ ಅಥವಾ ಬಿಟೆಕೋ ಹಾಗೂ ಇತರೆ ಯಾವುದೇ ಪದವಿ ಕೆಳಗೆ ನೀಡಿದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನೋಡಿ. 

Application Fees:
●  ಇತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ:Rs,300/-
● ಹಾಗೂ ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡ ಈಗಾಗಲೇ ಒಂದು ವರ್ಷದ ಆಫರೆಂಟೇಸ್ ಕೆಲಸ ಮಾಡಿದ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲ,

Apply Important Links:
● ಆನ್ಲೈನ್ AAI ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 

Important Dates for Applying:
● ಆನ್ಲೈನ್ ಮುಖಾಂತರ AAI ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:28-08-2025
● ಆನ್ಲೈನ್ ಮುಖಾಂತರ AAI  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27 ಸೆಪ್ಟೆಂಬರ್ 2025

Post a Comment

Cookie Consent
We serve cookies on this site to analyze traffic, remember your preferences, and optimize your experience.
AdBlock Detected!
Site is Blocked
Sorry! This site is not available in your country.
';console.log('Time Zone: '+dtctCntry);if(dtctCntry===blkCntry){setInterval(function(){addCt(getid('cntryBlk'),'visible')},1000);}}checkCntry();